fibrillose ಹೈಬ್ರಲೋಸ್‍
ಗುಣವಾಚಕ
  1. ಸೂಕ್ಷ್ಮತಂತುಗಳಿಂದ ರಚಿತವಾದ.
  2. ಸೂಕ್ಷ್ಮ ಗೆರೆಗಳುಳ್ಳ; ಸಣ್ಣ ತಂತುಗಳಿಂದ ರಚಿತವಾದ.
  3. ಸೂಕ್ಷ್ಮ ಗೆರೆಗಳುಳ್ಳ; ಸಣ್ಣ ತಂತುಗಳಿಂದ ರಚಿತವಾದಂತೆ ಕಾಣುವ ಹಾಗೆ ಸೂಕ್ಷ್ಮ ಗೆರೆಗಳಿಂದ ಗುರುತುಮಾಡಲ್ಪಟ್ಟ.