fibrillation ಹೈಬ್ರಿಲೇಷನ್‍
ನಾಮವಾಚಕ
  1. ಸೂಕ್ಷ್ಮ ತಂತುರಚನೆ ಆಗುವಿಕೆ ಯಾ ಆಗಿರುವಿಕೆ.
  2. ಸೂಕ್ಷ್ಮ ತಂತುಗಳಿಗಾಗಿ ಏರ್ಪಟ್ಟ ರಾಶಿ; ಸಣ್ಣ ನಾರುಗಳಾಗಿ ಅಳವಡಿಸಿದ ಸಮೂಹ.
  3. (ಹೃದಯದ ಸ್ನಾಯುಗಳ ವಿಷಯದಲ್ಲಿ) ಕಂಪನ.