fibrillate ಹೈಬ್ರಿಲೇಟ್‍
ಅಕರ್ಮಕ ಕ್ರಿಯಾಪದ
  1. (ನಾರಿನ ವಿಷಯದಲ್ಲಿ) ಸಣ್ಣ ಸಣ್ಣ ನಾರುಗಳಾಗಿ, ಸೂಕ್ಷ್ಮ ತಂತುಗಳಾಗಿ ವಿಭಾಗವಾಗು, ಒಡೆ, ಸೀಳು.
  2. (ಮುಖ್ಯವಾಗಿ ಹೃದಯದ ಸ್ನಾಯುಗಳ ವಿಷಯದಲ್ಲಿ) ಕಂಪಿಸು; ಅದುರು.