fibril ಹೈಬ್ರಿಲ್‍
ನಾಮವಾಚಕ
  1. ಸಣ್ಣನಾರು; ಸಣ್ಣೆಳೆ; ಸಣ್ಣನೂಲು; ಸೂಕ್ಷ್ಮತಂತು.
  2. ತಂತುವಿನ ಸೀಳು.
  3. (ನರ, ಸ್ನಾಯು, ಮೊದಲಾದವುಗಳಲ್ಲಿ) ತಂತುವಿನ ಭಾಗ; ನಾರಿನ ಭಾಗ.
  4. (ಸಸ್ಯವಿಜ್ಞಾನ) ರೋಮಬೇರು; ಸೂಕ್ಷ್ಮ ಬೇರು; ಬೇರು ಶಾಖೆಯೊಡೆಯುತ್ತ ಹೋದಂತೆ ಕೊನೆಗೆ ಕಾಣುವ ಸೂಕ್ಷ್ಮ ಬೇರುಗಳು.