fibreglass ಹೈಬರ್‍ಗ್ಲಾಸ್‍
ನಾಮವಾಚಕ
  1. ನಾರುಗಾಜು; ರಚನೆಯಲ್ಲಿ ನಾರುನಾರಾಗಿರುವ ಒಂದು ಬಗೆಯ ಗಾಜು.
  2. ನಾರುಗಾಜು ಪ್ಲಾಸ್ಟಿಕ್ಕು; ನಾರುಗಾಜನ್ನುಳ್ಳ ಪ್ಲಾಸ್ಟಿಕ್ಕು.