fibreboard ಹೈಬರ್‍ಬೋರ್ಡ್‍
ನಾಮವಾಚಕ

ನಾರುಹಲಗೆ; ಹಲಗೆಗಳಾಗಿ ಒತ್ತಿದ ಮರ ಯಾ ಇತರ ಸಸ್ಯಸಂಬಂಧವಾದ ನಾರು ಪದಾರ್ಥಗಳನ್ನು ಒತ್ತಿ ಹಲಗೆಗಳ ರೂಪಕ್ಕೆ ತಂದ ರಚನಾಸಾಮಗ್ರಿ.