fibre ಹೈಬರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ನಾರು; ಎಳೆ; ತಂತು; ನೂಲು; ದಾರ.
  2. ನಾರುಪದಾರ್ಥ; ನೂಲುಪದಾರ್ಥ; ನಾರುಗಳುಳ್ಳ ಪದಾರ್ಥ.
  3. ತಂತುರಚನೆ; ನಾರಿನ ರಚನೆ.
  4. ಸ್ವರೂಪ: ಪ್ರಕೃತಿ; ಸ್ವಭಾವ; ಶೀಲ; ಸತ್ತ್ವ; ನಡತೆ: man of coarse fibre ಒರಟು ಸ್ವಭಾವದ ಮನುಷ್ಯ.
  5. ನೂಲಬಹುದಾದ, ನೆಯ್ಯಬಹುದಾದ, ಜಡೆಗಟ್ಟಿಸಬಲ್ಲ ಗಾಜು ಮೊದಲಾದ ಪದಾರ್ಥ.
  6. ಸಣ್ಣಬೇರು ಯಾ ರೆಂಬೆ.