See also 2fib  3fib  4fib
1fib ಹಿಬ್‍
ನಾಮವಾಚಕ

ಡಬ್ಬು; ಗಪ್ಪಿ; ಬೂಸಿ; ಬುರುಡೆ; ಬೂರಿ; ಪಂಟು; ಜುಜುಬಿ ಸುಳ್ಳು; (ಮನ್ನಿಸಬಹುದಾದ) ಸಣ್ಣಸುಳ್ಳು: a child who tells fibs ಸಣ್ಣಪುಟ್ಟ ಸುಳ್ಳುಗಳನ್ನು ಹೇಳುವ ಮಗು.

See also 1fib  3fib  4fib
2fib ಹಿಬ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fibbed, ವರ್ತಮಾನ ಕೃದಂತ fibbing).

ಜುಜುಬಿ ಸುಳ್ಳುಹೇಳು; ಬೂಸಿಬಿಡು; ಬುರುಡೆ ಹೊಡಿ; ಪಂಟುಹೊಡಿ.

See also 1fib  2fib  4fib
3fib ಹಿಬ್‍
ನಾಮವಾಚಕ

(ಮುಷ್ಟಿಕಾಳಗ ಮೊದಲಾದವಲ್ಲಿ) ಏಟು; ಗುದ್ದು; ಪೆಟ್ಟು; ಹೊಡೆತ.

See also 1fib  2fib  3fib
4fib ಹಿಬ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fibbed, ವರ್ತಮಾನ ಕೃದಂತ fibbing).

ಏಟುಕೊಡು; ಪೆಟ್ಟುಹಾಕು; ಗುದ್ದುಕೊಡು: fibbing him on the ear ಅವನನ್ನು ಕಿವಿಯ ಮೇಲೆ ಗುದ್ದಿ.