fiat ಹೈಆ(ಅ)ಟ್‍
ನಾಮವಾಚಕ
  1. ಅಧಿಕಾರ ಕೊಡುವುದು; ಅಧಿಕಾರ ನಿಯೋಜನೆ; ಒಪ್ಪಿಗೆ; ಮಂಜೂರು; ಅನುಜ್ಞೆ: governor acting under the fiat of the king ದೊರೆಯ ನಿಯೋಜಿತ ಅಧಿಕಾರದಲ್ಲಿ ಕೆಲಸಮಾಡುತ್ತಿರುವ ರಾಜ್ಯಪಾಲ.
  2. ಕಟ್ಟಳೆ; ಆಜ್ಞೆ; ಅಪ್ಪಣೆ; ಹುಕುಮು; ವಿಧಿ; ಶಾಸನ: papal fiats ಪೋಪನ ಆಜ್ಞೆಗಳು.