fiasco ಹಿಆಸ್ಕೋ
ನಾಮವಾಚಕ
(ಬಹುವಚನ fiascos).
  1. (ಮೊದಲು ನಾಟಕ ಮೊದಲಾದ ಪ್ರದರ್ಶನದಲ್ಲಿ) ಅಧ್ವಾನ; ರಸಾಭಾಸ; ಅಸ್ತವ್ಯಸ್ತ: the new play was a fiasco ಹೊಸನಾಟಕ ಕುಲಗೆಟ್ಟು ಹೋಯಿತು, ರಸಾಭಾಸವಾಯಿತು.
  2. ಅವಮಾನಕರ ಪರಿಣಾಮ; ಅಪಜಯ: the campaign ended in a fiasco ಚಳವಳಿ ಅಯಶಸ್ವಿಯಾಗಿ ಕೊನೆಗೊಂಡಿತು.
  3. ಸೀಸೆ; ಹ್ಲಾಸ್ಕು, ಮುಖ್ಯವಾಗಿ ಮದ್ಯದ ಸೀಸೆ.