See also 2fianchetto
1fianchetto ಹಿಅನ್‍ಚೆಟೋ
ನಾಮವಾಚಕ
(ಬಹುವಚನ fianchettoes).

(ಚದುರಂಗ) (ಮಣೆಯ ಒಂದು ಮೂಲೆಯಿಂದ ಅತ್ಯಂತ ದೂರದ ಮೂಲೆಗೆ ನಡೆಸಿದ) ಒಂಟೆಯ ಯಾ ಬಿಷಪ್‍ ಕಾಯಿನ ನಡೆ.

See also 1fianchetto
2fianchetto ಹಿಅನ್‍ಚೆಟೋ
ಸಕರ್ಮಕ ಕ್ರಿಯಾಪದ

(ಚದುರಂಗ) ಒಂಟೆಯನ್ನು ಯಾ ಬಿಷಪ್‍ನನ್ನು ಮಣೆಯ ಒಂದು ಮೂಲೆಯಿಂದ ಅತ್ಯಂತ ದೂರದ ಮೂಲೆಗೆ ನಡೆಸು.