fez ಹೆಸ್‍
ನಾಮವಾಚಕ
(ಬಹುವಚನ fezzes).

ಹೆಸ್‍ಟೋಪಿ; (ತುದಿ ಕತ್ತರಿಸಿದ ಶಂಕುವಿನಾಕಾರದ, ಮಾಸಲು ಕೆಂಪಾದ ಗೊಂಡೆಯ ಕುಚ್ಚುಳ್ಳ) ತುರ್ಕಿ ಟೋಪಿ. Figure: fez