fey ಹೆ
ಗುಣವಾಚಕ

(ಸ್ಕಾಟ್ಲಂಡ್‍)

  1. ಹಣೆಯಲ್ಲಿ ಸಾವು ಬರೆದ; ಸಾಯಬೇಕೆಂದು ವಿಧಿನಿಯಾಮಕವಾದ.
  2. ಸಾವು ಸಈಪಿಸುತ್ತಿರುವ; ಮರಣೋನ್ಮುಖ; ಮರಣಾಸನ್ನ; ಮೃತ್ಯುಸನ್ನಿಹಿತವಾದ; ಸಾಯಲುಳ್ಳ.
  3. (ಸಾವು ಸಈಪಿಸಿದವನಂತೆ) ಜ್ಞಾನಾಜ್ಞಾನದಲ್ಲಿರುವ.
  4. ಅತಿಂದ್ರಿಯದೃಷ್ಟಿಯುಳ್ಳ; ಅಸಾಧಾರಣ ಪ್ರಜ್ಞೆಯುಳ್ಳ.
  5. ಪ್ರಾಪಂಚಿಕವಲ್ಲದ; ಪಾರಲೌಕಿಕ ಗುಣದ.
  6. ವಿಚಿತ್ರವಾದ; ವಿಲಕ್ಷಣವಾದ; ಹುಚ್ಚಾಟದ.
  7. ಮಾಂತ್ರಿಕ; ಅತಿಮಾನುಷ.