feverishly ಹೀವರಿಷ್‍ಲಿ
ಕ್ರಿಯಾವಿಶೇಷಣ
  1. ಜ್ವರ ಬಂದಂತೆ; ಜ್ವರದ ಲಕ್ಷಣಗಳುಳ್ಳಂತೆ.
  2. ಕೆರಳಿದ, ರೇಗಿದ, ಉದ್ವೇಗಗೊಂಡ. ಉದ್ರಿಕ್ತ – ರೀತಿಯಲ್ಲಿ.
  3. ಚಡಪಡಿಸುವಂತೆ; ವಿಶ್ರಾಂತಿಯಿಲ್ಲದಂತೆ.