feverish ಹೀವರಿಷ್‍
ಗುಣವಾಚಕ
  1. ಜ್ವರ ಬಂದಂಥ; ಜ್ವರದ ಲಕ್ಷಣಗಳುಳ್ಳ.
  2. ಕೆರಳಿದ; ರೇಗಿದ; ಉದ್ವೇಗಗೊಂಡ; ಉದ್ರಿಕ್ತ.
  3. ಚಡಪಡಿಸುವ.
  4. (ಪ್ರದೇಶದ ವಿಷಯದಲ್ಲಿ) ಜ್ವರಪೀಡಿತ.