See also 2fever
1fever ಹೀವರ್‍
ನಾಮವಾಚಕ
  1. ಜ್ವರ; ಉರಿ; ದೇಹದ ತಾಪ ಏರಿ, ಊತಕಗಳು ಬಹುವಾಗಿ ನಾಶವಾಗುವ ಅಸಹಜ ಸ್ಥಿತಿ.
  2. ಜ್ವರವೇ ಪ್ರಧಾನ ಲಕ್ಷಣವಾಗುಳ್ಳ ಯಾವುದೇ ರೋಗ: typhoid fever ವಿಷಮಶೀತ ಜ್ವರ.
  3. ಉದ್ವೇಗ; ಮನಃ ಕ್ಷೋಭೆ; ದುಗುಡ.
See also 1fever
2fever ಹೀವರ್‍
ಸಕರ್ಮಕ ಕ್ರಿಯಾಪದ
  1. ಜ್ವರಬರಿಸು; ಜ್ವರತರು; ಜ್ವರ ಉಂಟುಮಾಡು.
  2. (ರೂಪಕವಾಗಿ) ತಾಪವುಂಟುಮಾಡು; ದುಗುಡಗೊಳಿಸು; ಉದ್ವೇಗ ಉಂಟುಮಾಡು.