feuilleton ಹರ್‍ಯಟಾಙ್‍
ನಾಮವಾಚಕ
French
  1. (ಮುಖ್ಯವಾಗಿ ಹ್ರೆಂಚ್‍ ವೃತ್ತಪತ್ರಿಕೆಗಳಲ್ಲಿ) ಪುಟದ ತಳದಲ್ಲಿ ಗೆರೆ ಎಳೆದು ವಿಮರ್ಶೆ, ಲಘುಸಾಹಿತ್ಯ, ಮೊದಲಾದವನ್ನು ಕೊಡುವ ಭಾಗ.
  2. ಈ ಭಾಗದಲ್ಲಿ ಮುದ್ರಿಸುವ ಕಥೆ, ವಿಮರ್ಶೆ ಮೊದಲಾದ ಸಾಹಿತ್ಯ ಲೇಖನ.