feudalization ಹ್ಯೂಡಲೈಸೆಷನ್‍
ನಾಮವಾಚಕ

ಊಳಿಗಮಾನ್ಯೀಕರಣ:

  1. ಊಳಿಗಮಾನ್ಯಪದ್ಧತಿ ತರುವುದು ಯಾ ಆ ಪದ್ಧತಿಗೊಳಪಡಿಸುವುದು.
  2. ಊಳಿಗಮಾನ್ಯ ಪದ್ಧತಿಯ ರೂಪ ಕೊಡುವುದು.
  3. (ಜಈನನ್ನು) ಊಳಿಗಮಾನ್ಯಗಳನ್ನಾಗಿ ವಿಂಗಡಿಸುವುದು.
  4. (ಜನರನ್ನು) (ಊಳಿಗಮಾನ್ಯ ಪದ್ಧತಿಯ ಮೇಲೆ) ಜೀತಗಾರರನ್ನಾಗಿ ಮಾಡಿಕೊಳ್ಳುವುದು.