feudalistic ಹ್ಯೂಡಲಿಸ್ಟಿಕ್‍
ಗುಣವಾಚಕ
  1. ಊಳಿಗಮಾನ್ಯದ; ಊಳಿಗಮಾನ್ಯ ಪದ್ಧತಿಯ ಲಕ್ಷಣವುಳ್ಳ.
  2. ಊಳಿಗಮಾನ್ಯದಂಥ; ಊಳಿಗಮಾನ್ಯವನ್ನು ಹೋಲುವ.
  3. ಊಳಿಗಮಾನ್ಯ ಪದ್ಧತಿಯ ಕಡೆ ಓಲುವ.