feudalist ಹ್ಯೂಡಲಿಸ್ಟ್‍
ನಾಮವಾಚಕ
  1. ಊಳಿಗಮಾನ್ಯ ಪದ್ಧತಿಯ ಪ್ರತಿನಿಧಿ.
  2. ಊಳಿಗಮಾನ್ಯತಾವಾದಿ; ಊಳಿಗಮಾನ್ಯಪದ್ಧತಿಯ ಅನುಯಾಯಿ ಯಾ ಸಮರ್ಥಕ.