See also 2feud  3feud
1feud ಹ್ಯೂಡ್‍
ನಾಮವಾಚಕ

(ಬಹುಕಾಲದಿಂದ ಬೆಳೆದು ಬಂದ ಪರಸ್ಪರ) ಹಗೆತನ; ಬದ್ಧದ್ವೇಷ; ವೈರ; ವೈಷಮ್ಯ; ಶತ್ರುತ್ವ; ಮುಖ್ಯವಾಗಿ ಕುಲ ಕಲಹ; ಎರಡು ಬುಡಕಟ್ಟುಗಳ ಬಣಗಳು, ಕುಲಗಳು, ಕುಟುಂಬಗಳು, ಮೊದಲಾದವುಗಳ ಜನರು ಹಿಂದಿನ ಸೇಡು ತೀರಿಸಿಕೊಳ್ಳಲು ಕೊಲ್ಲುವ ಉದ್ದೇಶದಿಂದ ನಡೆಸುವ ಹಲ್ಲೆ.

See also 1feud  3feud
2feud ಹ್ಯೂಡ್‍
ಅಕರ್ಮಕ ಕ್ರಿಯಾಪದ

ದ್ವೇಷ, ವೈರ – ಸಾಧಿಸು; resolved in all meetings to feud about the Roman religion ರೋಮನ್‍ ಧರ್ಮದ ಬಗ್ಗೆ ದ್ವೇಷ ಸಾಧಿಸುವಂತೆ ಎಲ್ಲಾ ಸಭೆಗಳಲ್ಲೂ ತೀರ್ಮಾನಿಸಲಾಯಿತು.

See also 1feud  2feud
3feud ಹ್ಯೂಡ್‍
ನಾಮವಾಚಕ
  1. ಗುತ್ತಿಗೆ ಜಈನು; ಕರಾರಿನ ಉಂಬಳಿ.
  2. ಊಳಿಗಮಾನ್ಯ; ಜಹಗೀರು.