See also 2feu
1feu ಹ್ಯೂ
ನಾಮವಾಚಕ

(ಸ್ಕಾಟ್ಲಂಡ್‍)

  1. (ಒಂದು ಗೊತ್ತಾದ ಕಂದಾಯ ಸಲ್ಲಿಸುವ ಷರತ್ತಿನ ಮೇಲೆ ಪಡೆದ) ಕಾಯಂ ಗುತ್ತಿಗೆ.
  2. ಕಾಯಂ ಗುತ್ತಿಗೆಯ ಜಈನು.
See also 1feu
2feu ಹ್ಯೂ
ಸಕರ್ಮಕ ಕ್ರಿಯಾಪದ

ಕಾಯಂ ಗುತ್ತಿಗೆಯ ಮೇಲೆ ಕೊಡು.