fetter-lock ಹೆಟರ್‍ ಲಾಕ್‍
ನಾಮವಾಚಕ
  1. ಕುದುರೆಯ ಕಾಲು ತೊಡರು; ಕಾಲುಕಟ್ಟಲು ಅದರ ಕಾಲಿಗೆ ಹಾಕುವ ‘D’ ಆಕಾರದ ಬೀಗ.
  2. ವಂಶಲಾಂಛನವಾಗಿ ಬಳಸುವ ಇದೇ ಆಕಾರದ ಸಂಕೇತ ಯಾ ವಸ್ತು.