See also 2fetter
1fetter ಹೆಟರ್‍
ನಾಮವಾಚಕ
  1. ಸಂಕಲೆ; ತೊಡರು; ಶೃಂಖಲೆ; ಕಾಲಿನ ಬೇಡಿ.
  2. ಕಟ್ಟು; ಬಂಧ.
  3. (ಬಹುವಚನದಲ್ಲಿ) ಕೈದು; ಸೆರೆ; ಬಂಧನ.
  4. ತಡೆ; ಅಡ್ಡಿ; ನಿರ್ಬಂಧ.
See also 1fetter
2fetter ಹೆಟರ್‍
ಸಕರ್ಮಕ ಕ್ರಿಯಾಪದ
  1. ಬೇಡಿಹಾಕು; ಸಂಕಲೆ ಹಾಕು.
  2. (ಬೇಡಿ ಹಾಕಿದಂತೆ) ಕಟ್ಟಿಹಾಕು.
  3. ತಡೆಹಿಡಿ; ಅಡ್ಡಿಪಡಿಸು; ನಿರ್ಬಂಧಪಡಿಸು; ನಿರ್ಬಂಧಕ್ಕೊಳಪಡಿಸು.