fetlock ಹೆಟ್‍ಲಾಕ್‍
ನಾಮವಾಚಕ

(ಕುದುರೆಯ) ಚುಂಚು ಕಾಲು; ಗೊರಸಿನ ಮೇಲ್ಗಡೆಯ ಕೀಲಿನ ಮೇಲ್ಭಾಗದಲ್ಲಿ ಕೂದಲು ಕುಚ್ಚುಕುಚ್ಚಾಗಿ ಬೆಳೆಯುವ ಸ್ಥಳ ಯಾ ಅಲ್ಲಿಯ ಕುಚ್ಚು ಗೂದಲು. Figure: fetlock