fetishist ಹೀ(ಹೆ)ಟಿಷಿಸ್ಟ್‍
ನಾಮವಾಚಕ
  1. ಮಾಂತ್ರಿಕ ವಸ್ತುಪೂಜಕ; (ಮಾಂತ್ರಿಕ ಶಕ್ತಿಯಿದೆಯೆಂದೋ ಯಾವುದೋ ಭೂತ ನೆಲಸಿದೆಯೆಂದೋ ನಂಬಿ) ಒಂದು ನಿರ್ಜೀವ ವಸ್ತುವನ್ನು ಪೂಜಿಸುವವನು.
  2. (ಮನಶ್ಶಾಸ್ತ್ರ) ಅಪಸಾಮಾನ್ಯ ಲೈಂಗಿಕ ಪ್ರಚೋದನೆಯ, ಕಾಮೋದ್ದೀಪನದ.