See also 2fete
1fete ಹೇಟ್‍
ನಾಮವಾಚಕ
  1. ಹಬ್ಬ; ಉತ್ಸವ; ದೊಡ್ಡ ಔತಣ ಸಮಾರಂಭ.
  2. (ರೋಮನ್‍ ಕ್ಯಾಥೊಲಿಕ್‍, ದೇಶಗಳಲ್ಲಿ ಮಗುವಿನ ಹುಟ್ಟಿದ ಹಬ್ಬದಂತೆ ಆಚರಿಸುವ) ಸಂತ ಜಯಂತಿ; ಮಗುವಿಗೆ ಯಾರ ಹೆಸರಿಟ್ಟಿದೆಯೋ ಆ ಸಂತನ, ಸಂತಳ ಸಮಾರಂಭ.
  3. ಧರ್ಮಸಂತೆ; ಯಾವುದಾದರೂ ಧರ್ಮಕಾರ್ಯದ ಸಹಾಯಕ್ಕಾಗಿ ಹಣ ಎತ್ತಲು ಏರ್ಪಡಿಸಿದ ಸಂತೆಯಂತಹ ಸಮಾರಂಭ.
See also 1fete
2fete ಹೇಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನಿಗಾಗಿ) ಉತ್ಸವ ನಡೆಸು; ಔತಣ ಏರ್ಪಡಿಸು.
  2. (ಒಬ್ಬನನ್ನು) (ವಿಶೇಷ ಸಮಾರಂಭದ ಮೂಲಕ) ಗೌರವಿಸು; ಸಂಭಾವಿಸು; ಮರ್ಯಾದೆಮಾಡು; ಸನ್ಮಾನ ಮಾಡು.