fetching ಹೆಚಿಂಗ್‍
ಗುಣವಾಚಕ

ಮನಸೆಳೆಯುವ; ಮನಮೋಹಕ; ಚಿತ್ತಾಕರ್ಷಕ; ಆನಂದದಾಯಕ; ಆಹ್ಲಾದಕರ: nothing is as fetching as a beautiful voice ಇಂಪಾದ ದನಿಗಿಂತ ಮನಸೆಳೆಯುವುದು ಬೇರೊಂದಿಲ್ಲ.