See also 2festoon
1festoon ಹೆಸ್ಟೂನ್‍
ನಾಮವಾಚಕ
  1. (ಹೂವು, ತಳಿರು, ರಿಬ್ಬನ್‍ಗಳು, ಮೊದಲಾದವುಗಳಿಂದ ಮಾಡಿ, ತೂಗಕಟ್ಟಿದ) ಹಾರ; ಮಾಲೆ; ತೋರಣ. Figure: festoon-1
  2. ಇದೇ ರೀತಿ ಅಲಂಕಾರವಾಗಿ ಕೆತ್ತಿದ ಯಾ ರೂಪಿಸಿದ ಹಾರ, ತೋರಣ ಯಾ ಮಾಲೆ.
See also 1festoon
2festoon ಹೆಸ್ಟೂನ್‍
ಸಕರ್ಮಕ ಕ್ರಿಯಾಪದ
  1. ಹಾರ, ಮಾಲೆ, ತೋರಣ – ಕಟ್ಟಿ ಅಲಂಕರಿಸು; ಮಾಲಾಲಂಕಾರ ಮಾಡು; ತೋರಣಾಲಂಕಾರ ಮಾಡು.
  2. (ಹಾರ, ಮಾಲೆ, ತೋರಣ – ಇವುಗಳಿಂದಾದಂತೆ) ಅಲಂಕರಿಸು.