festively ಹೆಸ್ಟಿವ್‍ಲಿ
ಕ್ರಿಯಾವಿಶೇಷಣ
  1. ಹಬ್ಬದ ರೀತಿಯಲ್ಲಿ; ಉತ್ಸವದಂತೆ.
  2. ಸಂತೋಷಮಯವಾಗಿ; ಆನಂದಮಯವಾಗಿ; ಉಲ್ಲಾಸಭರಿತವಾಗಿ; ಗೆಲವು ತುಂಬಿ; ಹರುಷ ತುಂಬಿ.
  3. ಉತ್ಸವಾಸಕ್ತನಾಗಿ; ಉತ್ಸವಭರಿತವಾಗಿ.