festive ಹೆಸ್ಟಿವ್‍
ಗುಣವಾಚಕ
  1. ಹಬ್ಬದ; ಉತ್ಸವದ.
  2. ಸಂತೋಷ ಸಮಾರಂಭದ; ಸಂತೋಷ ಕೂಟದ.
  3. ಸಂತೋಷಮಯ; ಆನಂದಮಯ; ಉಲ್ಲಾಸಭರಿತ; ಗೆಲವು ತುಂಬಿದ; ಹರುಷ ತುಂಬಿದ.
  4. ಉತ್ಸವಾಸಕ್ತ; ಉತ್ಸವಭರಿತ.
  5. ಹಬ್ಬದೂ ಮಾಡಲು ಬಹಳ ಇಷ್ಟವುಳ್ಳ.
  6. ಗೆಲವಿನ ಸ್ವಭಾವದ; ಉಲ್ಲಾಸಶೀಲ; ಸಂತೋಷ ಪ್ರಕೃತಿಯ.