See also 2festival
1festival ಹೆಸ್ಟಿವೆಲ್‍
ಗುಣವಾಚಕ
  1. ಹಬ್ಬದ; ಉತ್ಸವದ.
  2. ಹಬ್ಬದ ದಿನದ; ಉತ್ಸವದ ದಿನದ.
See also 1festival
2festival ಹೆಸ್ಟಿವೆಲ್‍
ನಾಮವಾಚಕ
  1. ಹಬ್ಬದ ದಿನ; ಉತ್ಸವದ ದಿನ.
  2. ಉಲ್ಲಾಸದ ದಿನ; ಗೆಲವಿನ ದಿನ; ಸಂತೋಷ ಸಮಾರಂಭ.
  3. (ಕ್ಲುಪ್ತಕಾಲಗಳಲ್ಲಿ ನಡೆಸುವ ವಿಶೇಷ ಪ್ರಾಮುಖ್ಯದ) ಸಂಗೀತ ಮೊದಲಾದವುಗಳ ಉತ್ಸವ, ಕಚೇರಿ ಯಾ ಕಚೇರಿಗಳು: a music festival ಸಂಗೀತೋತ್ಸವ.