See also 2fester
1fester ಹೆಸ್ಟರ್‍
ಸಕರ್ಮಕ ಕ್ರಿಯಾಪದ
  1. (ವಿಷ ವ್ಯಾಧಿಗಳ ವಿಷಯದಲ್ಲಿ) ಕೀವುಗಟ್ಟಿಸು; ಹುಣ್ಣಾಗಿಸು; ವ್ರಣವಾಗಿಸು.
  2. (ದುಃಖದ ವಿಷಯದಲ್ಲಿ) ಮನಸ್ಸನ್ನು – ಕೊರೆ, ಚುಚ್ಚು.
  3. ಕೊಳೆಯಿಸು; ವ್ರಣವಾಗುವಂತೆಮಾಡು.
ಅಕರ್ಮಕ ಕ್ರಿಯಾಪದ
  1. (ಗಾಯ, ಹುಣ್ಣುಗಳ ವಿಷಯದಲ್ಲಿ) ಕೀವುಗಟ್ಟು; ಕೀತುಕೊ; ವ್ರಣವಾಗು.
  2. ಕೊಳೆತು ನಾರು; ಕೊಳೆತು ಕೆಡು.
See also 1fester
2fester ಹೆಸ್ಟರ್‍
ನಾಮವಾಚಕ
  1. (ಕುರು, ಬಾವು, ಗಾಯ, ಮೊದಲಾದವುಗಳಿಂದ ಬಂದ) ಕೀವು.
  2. ಕೀತುಕೊಂಡ ಗಾಯ, ವ್ರಣ, ಮೊದಲಾದವು.