festally ಹೆಸ್ಟಲಿ
ಕ್ರಿಯಾವಿಶೇಷಣ
  1. ಹಬ್ಬದಂತೆ; ಉತ್ಸವದಂತೆ.
  2. ಸಂತೋಷ ಸಮಾರಂಭದಂತೆ.
  3. ಗೆಲುವಿನಿಂದ; ಉತ್ಸಾಹಭರಿತವಾಗಿ; ಸಂತೋಷಭರಿತವಾಗಿ.