festal ಹೆಸ್ಟಲ್‍
ಗುಣವಾಚಕ
  1. ಹಬ್ಬದ; ಉತ್ಸವದ.
  2. ಸಂತೋಷ ಸಮಾರಂಭದ.
  3. (ವ್ಯಕ್ತಿಯ ವಿಷಯದಲ್ಲಿ) ಹಬ್ಬ ಆಚರಿಸುತ್ತಿರುವ.
  4. (ಸ್ಥಳದ ವಿಷಯದಲ್ಲಿ) ಹಬ್ಬದಲ್ಲಿ ಮುಳುಗಿದ; ಹಬ್ಬದ ಸಮಾರಂಭದಲ್ಲಿ ಮಗ್ನವಾದ.
  5. ಹಬ್ಬಕ್ಕೆ ಉಚಿತವಾದ; ಉತ್ಸವಯೋಗ್ಯ.
  6. ಗೆಲುವಿನಿಂದ ತುಂಬಿದ; ಉತ್ಸಾಹಭರಿತ; ಸಂತೋಷಭರಿತ.