fesse ಹೆಸ್‍
ನಾಮವಾಚಕ

(ವಂಶಲಾಂಛನ ವಿದ್ಯೆ) ವಂಶಲಾಂಛನ ಕೆತ್ತಿದ ಗುರಾಣಿಯ ಮಧ್ಯಭಾಗದಲ್ಲಿ ಲಾಂಛನದ ಸುಮಾರು 1/3 ಪಾಲನ್ನು ಒಳಗೊಂಡ ಎರಡು ಅಡ್ಡಗೆರೆಗಳು. Figure: fesse

ಪದಗುಚ್ಛ
  1. fesse point (ವಂಶಲಾಂಛನ ವಿದ್ಯೆ) ಗುರಾಣಿಯ ಲಾಂಛನಪ್ರದೇಶದ ಮಧ್ಯಭಾಗ.
  2. in fesse (ಎರಡು ಯಾ ಹೆಚ್ಚು ಚಿಹ್ನೆಗಳಿರುವಾಗ) ಗುರಾಣಿಯ ಲಾಂಛನಪ್ರದೇಶದ ಅಡ್ಡಗೆರೆಗಳ ಸಾಲಿನಲ್ಲಿ.