fescue ಹೆಸ್ಕ್ಯೂ
ನಾಮವಾಚಕ
  1. ಕಿರುಗೋಲು; ಸಣ್ಣ ಕೋಲು.
  2. (ಉಪಾಧ್ಯಾಯನ) ತೋರುಗೋಲು; ನಿರ್ದೇಶನ ದಂಡ; ಪಾಠಹೇಳುವಾಗ ಉಪಾಧ್ಯಾಯನು ಅಕ್ಷರ, ಭೂಪಟ, ಮೊದಲಾದವನ್ನು ತೋರಿಸಲು ಬಳಸುವ ಕೋಲು.
  3. ಹೆಸ್ಟುಕ ಕುಲದ ಒಂದು ಬಗೆಯ ಮೇವುಹುಲ್ಲು.