fervour ಹರ್ವರ್‍
ನಾಮವಾಚಕ
  1. ಝಳ; ದಗೆ; ಬಿಸಿಪು; ಬೇಗೆ; ಉರಿಗಾವು; ಅತಿಯಾಗಿ ಸುಡುತ್ತಿರುವ ಸ್ಥಿತಿ.
  2. ಭಾವದ ತೀವ್ರತೆ; ಹುರುಪು; ಉತ್ಸಾಹ; ಉತ್ಕಟ ಆಸಕ್ತಿ; ಕಟ್ಟಾಸಕ್ತಿ.