fervent ಹರ್ವಂಟ್‍
ಗುಣವಾಚಕ
  1. ತೀರ ಕಾದುಹೋಗಿರುವ; ಬಹಳ ಸುಡುತ್ತಿರುವ; ಧಗಧಗಿಸುತ್ತಿರುವ; ಉರಿಯುತ್ತಿರುವ: this fervent day ಧಗಧಗಿಸುತ್ತಿರುವ ಈ ದಿನ.
  2. ಹುರುಪು ತುಂಬಿದ; ಉತ್ಸುಕ; ಉತ್ಸಾಹಪೂರಿತ: fervent lover ಉತ್ಸುಕ ಪ್ರಣಯಿ.
  3. ಚುರುಕಾದ; ತೀವ್ರ; ಉಗ್ರ; ಜ್ವಲಂತ: fervent hatred ತೀವ್ರ ಹಗೆತನ; ಉಗ್ರದ್ವೇಷ.