fervency ಹರ್ವನ್ಸಿ
ನಾಮವಾಚಕ
  1. (ವಿರಳ ಪ್ರಯೋಗ) ತೀವ್ರ ಕಾವು; ಝಳ; ದಗೆ.
  2. (ರೂಪಕವಾಗಿ) (ಭಾವದ ಯಾ ಆಶೆಯ) ತೀವ್ರತೆ; ಉತ್ಕಟತೆ; ಹುರುಪು; ಉತ್ಸಾಹ; ಕಾವು.