ferula ಹೆರುಲ
ನಾಮವಾಚಕ
  1. (ಸಸ್ಯವಿಜ್ಞಾನ) ದೈತ್ಯಾಕಾರದ ದೊಡ್ಡ ಸೋಂಪಿನ ಗಿಡ.
  2. ಹೆರುಲ; (ಹುಡುಗರನ್ನು ದಂಡಿಸಲು ಬಳಸುತ್ತಿದ್ದ) ಬೆತ್ತ; ಕೋಲು; (ಮುಖ್ಯವಾಗಿ ಚಪ್ಪಟೆಯಾದ) ಮರದ ರೂಲರು.