fertilizer ಹರ್ಟಿಲೈಸರ್‍
ನಾಮವಾಚಕ
  1. (ವಿಚಾರ, ಕಲ್ಪನೆ, ಕೃತಿಸೃಷ್ಟಿ, ಮೊದಲಾದವುಗಳನ್ನು) ಪ್ರಚೋದಿಸುವವನು ಯಾ ಪ್ರಚೋದಿಸುವುದು; ಪ್ರಚೋದಕ; ಉತ್ತೇಜಕ; ಪ್ರೋತ್ಸಾಹಕ.
  2. (ಮುಖ್ಯವಾಗಿ ರಾಸಾಯನಿಕ ಯಾ ಕೃತಕ) ಗೊಬ್ಬರ.
  3. (ಸಸ್ಯವಿಜ್ಞಾನ) ಫಲೀಕರಣ ಸಹಕಾರಿ; ಗರ್ಭಾಧಾನ ಸಹಕಾರಿ.