fertilize ಹರ್ಟಿಲೈಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಜಈನನ್ನು) ಫಲವತ್ತಾಗಿ ಮಾಡು.
  2. (ಜೀವವಿಜ್ಞಾನ) ಫಲೀಕರಿಸು; ಫಲವಂತಗೊಳಿಸು; ಗರ್ಭಾಧಾನ ಮಾಡು; ರೇತಾಣುವನ್ನೊದಗಿಸಿ ಅಂಡಾಣುವನ್ನು ಫಲಿತಮಾಡು.