ferrule ಹೆರೂಲ್‍
ನಾಮವಾಚಕ
  1. (ಒಂದು ಕೋಲಿನ ಯಾ ಕೊಳವೆಯ ತುದಿಯನ್ನು ಬಲಪಡಿಸಲು ಹಾಕುವ ಲೋಹದ) ಅಣಸು; ಮೊಗಸು; ಬಳೆ.
  2. ಬಳೆ; ಉಂಗುರ; ಸಂದಿಸೇರಿಕೆಗಳನ್ನು ಬಲಪಡಿಸಲು ಯಾ ಸೇರಿಕೆಗಳನ್ನು ಕೂಡಿಸಲು ಬಳಸುವ ಪಟ್ಟಿವಲಯ.