ferrous ಹೆರಸ್‍
ಗುಣವಾಚಕ
  1. ಕಬ್ಬಿಣಯುಕ್ತ; ಅಯೋಯುಕ್ತ; ಅಯೋವಿಶಿಷ್ಟ; ಕಬ್ಬಿಣ ಸೇರಿದ.
  2. (ರಸಾಯನವಿಜ್ಞಾನ) ಹೆರಸ್‍; (ಸಂಯುಕ್ತಗಳ ವಿಷಯದಲ್ಲಿ) ದ್ವಿವೇಲೆನ್ಸೀಯ ಕಬ್ಬಿಣದ.