ferromagnetism ಹೆರೋಮ್ಯಾಗ್ನಿಟಿಸಮ್‍
ನಾಮವಾಚಕ

ಹೆರೋಕಾಂತತ್ವ; ಹೆರೋಕಾಂತೀಯತೆ; ಅಯಃಕಾಂತತ್ವ; ಕಬ್ಬಿಣದಲ್ಲಿ ಕಂಡುಬರುವಂತೆ ಅತ್ಯಧಿಕ ಕಾಂತೀಯಪಾರಕತೆ, ನಿರ್ದಿಷ್ಟ ಪರ್ಯಾಪ್ತಬಿಂದು ಮತ್ತು ಅವಶಿಷ್ಟ ಕಾಂತತ್ವ ಇರುವ ಒಂದು ಬಗೆಯ ಕಾಂತತ್ವ.