1ferroelectric ಹೆರೋಇಲೆಕ್ಟ್ರಿಕ್‍
ಗುಣವಾಚಕ

ಹೆರೋವಿದ್ಯುತ್ತಿನ; ಅಯೋವಿದ್ಯುತ್ತು; ವಿದ್ಯುತ್‍ಕ್ಷೇತ್ರದ ಪ್ರಭಾವದಿಂದ ಶಾಶ್ವತ ವಿದ್ಯುದ್ಧ್ರುವೀಯತೆಯನ್ನೂ ಹಿಸ್ಟರಿಸಿಸ್‍ ಅನ್ನೂ ಪ್ರದರ್ಶಿಸುವ.

2ferroelectric ಹೆರೋಇಲೆಕ್ಟ್ರಿಕ್‍
ನಾಮವಾಚಕ

ಹೆರೋವಿದ್ಯುತ್‍; ಅಯೋವಿದ್ಯುತ್ತು; ವಿದ್ಯುತ್‍ಕ್ಷೇತ್ರಕ್ಕೆ ಒಡ್ಡಿದಾಗ ಶಾಶ್ವತ ವಿದ್ಯುದ್ಧ್ರುವೀಯತೆಯನ್ನೂ ಹಿಸ್ಟರಿಸಿಸ್‍ ಅನ್ನೂ ಪ್ರದರ್ಶಿಸುವ ಸ್ಫಟಿಕೀಯ ಪದಾರ್ಥ.