1ferroconcrete ಹೆರೋಕಾಂಕ್ರೀಟ್‍
ನಾಮವಾಚಕ

ಹೆರೋಕಾಂಕ್ರೀಟು; ಅಯಃಕಾಂಕ್ರೀಟು; ಕಬ್ಬಿಣದ ಸರಳುಗಳಿಂದ ಪ್ರಬಲಗೊಳಿಸಿದ ಕಾಂಕ್ರೀಟು.

2ferroconcrete ಹೆರೋಕಾಂಕ್ರೀಟ್‍
ಗುಣವಾಚಕ

ಹೆರೋಕಾಂಕ್ರೀಟ್‍ನ ಯಾ ಅದನ್ನು ಬಳಸಿ ನಿರ್ಮಿಸಿರುವ.