ferrite ಹೆರೈಟ್‍
ನಾಮವಾಚಕ
  1. (ರಸಾಯನವಿಜ್ಞಾನ) ಹೆರೈಟು; ಯಾವುದೇ ಲೋಹದ ಆಕ್ಸೈಡನ್ನು ಹೆರಿಕ್‍ ಆಕ್ಸೈಡ್‍ನೊಂದಿಗೆ ಕಾಯಿಸಿದರೆ ಬರುವ, ಹೆರಸ್‍ ಆಮ್ಲದ(ಅಈಯವಾಗಿ ವರ್ತಿಸುವ ಹೆರಿಕ್‍ ಹೈಡ್ರಾಕ್ಸೈಡಿನ) ಲವಣಗಳೆಂದು ಪರಿಗಣಿಸಲಾಗಿರುವ, ಕಾಂತತೆ ಉಳ್ಳ ಆದರೆ ವಿದ್ಯುದವಾಹಕವಾದ ಪದಾರ್ಥ, ${\rm H_2 Fe_2 O_4}$.
  2. ಹೆರೈಟು; ಕಾರ್ಬನ್‍ ಪ್ರಮಾಣ ಕಡಮೆ ಇರುವ ಉಕ್ಕಿನಲ್ಲಿ ದ್ರಾವಕವಾಗಿರುವ, ಶುದ್ಧ ಕಬ್ಬಿಣದ ಭಿನ್ನರೂಪ.