ferrimagnetism ಹೆರಿಮ್ಯಾಗ್ನೆಟಿಸಮ್‍
ನಾಮವಾಚಕ

ಹೆರಿಕಾಂತತೆ; ಹೆರಿಕಾಂತೀಯತೆ; ಅಯಃಕಾಂತತೆ; ಅಕ್ಕಪಕ್ಕದ ಪರಮಾಣುಗಳ ಯಾ ಅಯಾನುಗಳ ಜೋಡಣೆ ಅಸಮಾಂತರವಾಗಿರುವಂಥ ಹೆರೋಕಾಂತೀಯತೆ.